KGF Kannada Movie : ಕೆಜಿಎಫ್ ಟ್ರೈಲರ್ ಬಗ್ಗೆ ಪುನೀತ್ ರಾಜ್ ಕುಮಾರ್ ಹೇಳಿದ್ದು ಹೀಗೆ | FILMIBEAT KANNADA

2018-11-13 384

Puneeth Rajkumar appreciates KGF Movie Trailer. Puneeth Rajkumar tweets about Yash's 'KGF' movie trailer. The movie is directed by Prashanth Neel.

ಇಡೀ ಚಿತ್ರರಂಗ ಈಗ 'ಕೆ ಜಿ ಎಫ್'.. 'ಕೆ ಜಿ ಎಫ್'.. 'ಕೆ ಜಿ ಎಫ್'.. ಎಂದು ಜಪ ಮಾಡುತ್ತಿದೆ. ಈ ಸಿನಿಮಾದ ಟ್ರೇಲರ್ ದೊಡ್ಡ ಮೋಡಿ ಮಾಡಿದೆ. ಕನ್ನಡ ಚಿತ್ರರಂಗದ ದಿಗ್ಗಜರು ಸೇರಿದಂತೆ ಪರ ಭಾಷೆಯ ಚಿತ್ರರಂಗದವರು ಚಿತ್ರದ ಟ್ರೇಲರ್ ಬಗ್ಗೆ ಮಾತನಾಡುತ್ತಿದ್ದಾರೆ. ಈಗ ನಟ ಪುನೀತ್ ರಾಜ್ ಕುಮಾರ್ 'ಕೆ ಜಿ ಎಫ್' ಟ್ರೇಲರ್ ಬಗ್ಗೆ ಟ್ವೀಟ್ ಮಾಡಿದ್ದಾರೆ.

Videos similaires